ಕುಡಿದ ಅಮಲಿನಲ್ಲಿ ಗೆಳೆಯನ್ನೆ ಕೊಂದ ಭೂಪ!!

0
514

ವಿಜಯನಗರ-ಮರಿಯಮ್ಮನಹಳ್ಳಿ

ಈ ಕೊಲೆಯ ಪಾತ್ರದರಿ ಇವನೇ ಕೊಲೆ ಆರೋಪಿ ಇವನ ಹೆಸರು ಚಿರು ಇವನ ವಯಸ್ಸು ಕೇವಲ 25 ಮಾತ್ರ ಆದರೆ ಇವನ ಚೇಷ್ಟೆ 75ವಯಸ್ಸಿನ ಕಪಿ ಚೇಷ್ಟೆ.ಅದೊಂದು ದಿನ ಮರಿಯಮ್ಮನಹಳ್ಳಿಯ ಸೊಸೈಟಿ ಅವರಣದಲ್ಲಿರುವ ಟವರ್ ಮೇಲೆರೀ ಕುಳಿತಿದ್ದ ನನಗೆ ಮದುವೆ ಮಾಡಿಸಿ ಹಾಗಂದ್ರೆ ನನ್ ಕೆಳಗೆ ಇಳೀತೀನಿ ಇಲಂದ್ರೆ ಇಲ್ಲಿಂದ ಇಳಿಯೋಲ್ಲ ನಾನು ಅಂತ ಹಟ ಇಡಿದಿದ್ದ ಭೂಪ ಇವನು..ಮರಿಯಮ್ಮನಹಳ್ಳಿ ಗಂಧಣ್ಣಿ ಓಣಿಯ ನಿವಾಸಿಯಾಗಿದ್ದ ಚಿರು ದಿನದ ಕೂಲಿ ಕಾರ್ಮಿಕನಾಗಿದ್ದ. ಗುರುವಾರ ರಾತ್ರಿ ಕೊಲೆಯದ ಯಮನೂರ ಹಾಗೂ ಕೊಲೆ ಆರೋಪಿ ಚಿರು ಗುಂಡ ರೈಲ್ವೆ ಬ್ರಿಡ್ಜ್ ಮೇಲೆ ಇಬ್ಬರು ಕುಳಿತು ಕಂಠಪೂರ್ತಿ ಕುಡಿದ ಮತ್ತಲ್ಲಿ ಮಾತಿನ ಚಾಕಮಿಕಿಯ ನಿಯಂತ್ರಣ ತಪ್ಪಿ ಗಗನಕ್ಕೆರಿದ್ದ ಇಬ್ಬರ ಮದ್ಯದ ಜಗಳ ಚಿರುವಿನ ಕೋಪಕ್ಕೆ ಯಮನೂರನನ್ನ ಕೊಲೆ ಮಾಡುವ ಅಂತಕ್ಕೆ ತಲುಪಿದ್ದಾನೆ ಚಿರು.

ಜನರ ವಾತಾವರಣ ಗಾಳಿ ಸುದ್ದಿಗೆ ಚಿರು ಹೆಸರು ಮೋಡದ ಮುಸುಕಿನಂತೆ ಊರಿನ ಜನರ ಬಾಯಲ್ಲಿ ಹವರೆಸಿತ್ತು ಪೊಲೀಸರಿಗೆ ಅನುಮಾನಕೂಡ ಬಂದಿತ್ತು ಅದಕ್ಕೆ ಸಹಾಯಕವಾಗಿ ಸ್ವನದಳ ಬೆಂಬಲಿಸಿ ಕೊಲೆ ಆರೋಪಿ ಚಿರುವನ್ನ ಬಂದಿಸಲು ಪೊಲೀಸರು ಯಶಸ್ವಿ ಆಗಿದ್ದರೆ… ಕೊಲೆ ಆರೋಪಿ ಚಿರು ನ ಬಂಧಿಸಿ ಠಾಣೆಗೆ ಕರೆತಂದಾಗ ಆರೋಪಿ ಚಿರು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಕಾರಣ ಕೂಡ ಹೇಳಿದ್ದಾನೆ.

ವರದಿ :-ಆರ್. ಬಿ. ವೀರೇಶ್ ಭಾಯ್

LEAVE A REPLY

Please enter your comment!
Please enter your name here