ಕಾಂಗ್ರೆಸ್ ಯುವ ಘಟಕದಿಂದ ರಕ್ತದಾನ ಶಿಬಿರ!!!

0
277

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ವಿಜಯನಗರ ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ರಕ್ತದಾನ ಶಿಬಿರ,,,

ರಕ್ತದಾನ ಮಹಾದಾನ ಶ್ರೇಷ್ಠವಾದ ದಾನ ಯಾವುದು ಅಂತಂದರೆ ರಕ್ತದಾನ ಅಂತ ಹೇಳಬಹುದು,,
ಕಾಂಗ್ರೆಸ್ ಯುವ ಘಟಕದ ಅಬ್ದುಲ್ ಕಲಾಂ ಆಜಾದ್ ರವರು ತಮ್ಮ ತಂಡದ ಜೊತೆ ಮತ್ತು ಕಾಂಗ್ರೆಸ್ ಮುಖಂಡರ ಜೊತೆ ಸಮಾಲೋಚನೆ ಮಾಡಿ ಜನಸಾಮಾನ್ಯರಿಗೆ ಸಹಾಯ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಹಮ್ಮಿಕೊಂಡರು ನೂತನ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಫೆಬ್ರವರಿ ದಿನಾಂಕ 20 ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು,,

ಯುವ ಕಾಂಗ್ರೆಸ ಜಿಲ್ಲಾ ಘಟಕ (youth icon ) ಅಬ್ದುಲ್ ಕಲಾಂ ಆಜಾದ್ ರವರು ನಾವು ಕಾಂಗ್ರೆಸ್ ಯುವ ಶಕ್ತಿ ಅಂದರೆ ಏನು ಅಂತ ಮುಂದಿನ ದಿನಮಾನಗಳಲ್ಲಿ ತೋರಿಸುತ್ತೇವೆ ಕಾಂಗ್ರೆಸ್ ಯೂತ್ ಅಂದರೆ ಜನಸಾಮಾನ್ಯರ ಕಷ್ಟವನ್ನು ಅರಿತು ಜನರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿರುತ್ತದೆ ನಾವು ಇದನ್ನು ಮುಂದಿನ ದಿನಮಾನಗಳಲ್ಲಿ ತೋರಿಸುತ್ತೇವೆ ನಮ್ಮ ಕಾಂಗ್ರೆಸ್ ಪಕ್ಷ ಮತ್ತು ಯುವ ಘಟಕ ಯಾವ ತರಹ ಕೆಲಸ ಮಾಡುತ್ತೆ ಅಂತ ಮಾಡಿ ತೋರಿಸುತ್ತೇವೆ ಎಂದು ತಮ್ಮ ಮನದಾಳದ ಮಾತನ್ನು ಮಾಧ್ಯಮದ ಮುಂದೆ ಹೇಳಿಕೊಂಡರು,,,,

ಸಾಮಾನ್ಯ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ರಕ್ತದಾನ ಮಾಡುವ ಮೂಲಕ ಕಾಂಗ್ರೆಸ್ ಯುವ ಘಟಕದ ಮುಖಂಡರುಗಳಿಗೆ ಮತ್ತು ಯುವ ಘಟಕದವರಿಗೆ ಕೃತಜ್ಞತೆ ಸಲ್ಲಿಸಿದರು,,

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿನಾಯಕ ಶೆಟ್ಟರ್ ಕಾಂಗ್ರೆಸ್ ಮುಖಂಡರು ಬಡಾವಲಿ, ಗುಜ್ಜಲ್ ನಾಗರಾಜ್, ಆಡಿಟರ್ ಮಹಮ್ಮದ್, ಕಾರಿಗನೂರು ಬಾಷಾ, ಕಮಲಾಪುರ ಮಹಿಳಾ ಘಟಕದ ಫಾತಿಮಾ, (youth icon) ಅಬ್ದುಲ್ ಕಲಾಂ ಆಜಾದ್ ಮತ್ತು ಅವರ ಸಹಚರರು ಭಾಗವಹಿಸಿದ್ದರು,,

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here