ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಂದು ದಿನದ ಸತ್ಯಾಗ್ರಹ!!!

0
370

ಬೀದರ್ ಜಿಲ್ಲೆ ಔರಾದ

ರಾಷ್ಟ್ರೀಯ ಹೆದ್ದಾರಿ ಬೀದರ -ಔರಾದ ರಸ್ತೆ ಕಳಪೆ ಕಾಮಗಾರಿಕೆ ಮತ್ತು ಆಳವಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಒತ್ತಾಯಿಸಿ R.m.n.ಕಂಪನಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ

ಮಾನ್ಯ ತಹಸೀಲ್ದಾರ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಔರಾದ ಮತ್ತು ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೀದರ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು,

ಒಂದು ವೇಳೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲಾವಾದಲಿ ಮತ್ತೆ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು, ಇದೆ ವೇಳೆ ತಹಸೀಲ್ದಾರ ರಾಮದಾಸ ಬೊರೊಳೆ, ಇಂಜಿನಿಯರ್ ಆದಿಲ್ ಖಾನ್, ಕಂಪನಿಯ ಜನರಲ್ ಮ್ಯಾನೇಜರ್ ಸಮೀರ್ ಪಾಷಾ, ಧನರಾಜ ಮುಸ್ತಾಪುರ, ಸಾಯಿ ಸಿಂಧ್ಯ, ಬಸವರಾಜ ಭಾವಿಡೋಡಿ, ಮಹಿಂದ್ರಕುಮಾರ್ ಹೊಸಮನಿ,ನಿತೀಶ ಸಕ್ಪಾಲ, ಸಂಗಮೇಶ ಭಾವಿಡೋಡಿ,ಹಾಗೂ ವಿವಿಧ ಗ್ರಾಮಗಳ ಅನೇಕ ಮುಖಂಡರು ಉಪಸ್ಥಿತರಿದ್ದರು,,

ವರದಿ :-ಸುಧೀರ ಕುಮಾರ ಬೀ ಪಾಂಡರೇ

LEAVE A REPLY

Please enter your comment!
Please enter your name here