ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟ ರಹೀಮುದ್ದೀನ್ ಮಾದರಿ (ಮಾಡ್ಲಿಂಗ್)

0
975

ಬೆಂಗಳೂರು:- ಜಾಗೃತಿ ಬೆಳಕು

ರಹೀಮುದ್ದೀನ್ (ಮಾದರಿ)ಪೌಷ್ಟಿಕತಜ್ಞ,ದಕ್ಷಿಣ ಭಾರತದ ಮ್ಯಾನೇಜರ್ಸೌತ್ ಇಂಡಿಯಾ ಫಿಟ್ನೆಸ್ ಫ್ರೀಕ್ ವಿನ್ ಅವಾರ್ಡ್ 2022 ಡಿಸೆಂಬರ್ 17 ನೇ ಸ್ಥಾನ ಪಡೆದು.

ಕರ್ನಾಟಕಕ್ಕೆ ಹೆಗ್ಗಳಿಕೆಯನ್ನು ತಂದ ಬೆಂಗಳೂರು ಮೂಲದ ರಹೀಮುದ್ದೀನ್ ವೃತ್ತಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸ ಮಾಡುತ್ತಾ ದೈಹಿಕ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿ ಯುವ ಪೀಳಿಗೆಗೆ ಮಾದರಿಯಾಗುವ ರೂಪದಲ್ಲಿ ಸಾಧನೆ ಮಾಡಿದ ಬೆಂಗಳೂರಿನ ಹುಡಗ…

ಮಾಧ್ಯಮ ಜೊತೆಗೆ ಮಾತನಾಡುತ್ತಾ ಯುವ ಪೀಳಿಗೆಗೆ ದೈಹಿಕ ಚಟುವಟಿಕೆಯಲ್ಲಿ ದಿನಕ್ಕೆ ಎರಡು ಬಾರಿ ತಮ್ಮ ದೇಹದ ಬಗ್ಗೆ ಗಮನಹರಿಸಬೇಕೆಂದು ವ್ಯಾಯಾಮ ಮಾಡುವುದು ದೃಷ್ಟ ಚಟಗಳಿಂದ ದೂರ ಇರುವುದು ಬಹಳ ಮುಖ್ಯವಾದದ್ದು ಎಂದು ತಮ್ಮ ಮನದಾಳದ ಮಾತನ್ನು ತಮ್ಮ ಫ್ಯಾನ್ ಫಾಲ್ಲೋರ್ಸಿಗೆ ಮತ್ತು ಯುವ ಪೀಳಿಗೆಗೆ ಮಾಧ್ಯಮದ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವರದಿ :- ಸೈಯದ್ ಅಹಮದ್

LEAVE A REPLY

Please enter your comment!
Please enter your name here