ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ವತಿಯಿಂದ ವಿಶೇಷ ಕ್ರೀಡಾ ಆಯೋಜನೆ,,!

0
218

ಜಾಗೃತಿ ಬೆಳಕು :ಹೊಸಪೇಟೆ

ಕರುನಾಡ ಕಲಿಗಳ ಕ್ರೀಯಾಶೀಲ ಸಮಿತಿಯ ವತಿಯಿಂದ ಹೊಸಪೇಟೆಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು
ಪ್ರತಿವರ್ಷದಂತೆ ಆಗಸ್ಟ್ 15ರಂದು ಕ್ರೀಡಾಕೂಟ ಏರ್ಪಡಿಸಲಾಗುತ್ತಿದೆ ಕ್ರೀಡೆಗಳಲ್ಲಿ ಗುಡ್ಡ ಹತ್ತುವುದು ಹಾಗೂ ಓಟದ ಸ್ಪರ್ಧೆ,
ಏರ್ಪಡಿಸಲಾಗಿದೆ ಸ್ಪರ್ಧೆಯಲ್ಲಿ ಸರಿ ಸುಮಾರು100ರಿಂದ 150 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ.ಚಾಂಪಿಯನ್ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕ್ರೀಡೆಗಳಿಗೆ ಮತ್ತು ಯುವಕರಿಗ

ಪ್ರೋತ್ಸಾಹ ಕೊಡುವ ಮುಖಾಂತರ ರಾಜ್ಯಮಟ್ಟ ದಿಂದ ರಾಷ್ಟ್ರಮಟ್ಟದವರೆಗೆ ನಮ್ಮ ವಿಜಯನಗರ ಜಿಲ್ಲೆಯ ಹೆಸರು ಆಗಬೇಕೆಂದು ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಉದ್ದೇಶವಾಗಿರುತ್ತದೆ ಎಂದು ತಮ್ಮ ಮನದಾಳದ ಮಾತನ್ನು P.V.ವೆಂಕಟೇಶ್ ರವರು ಮಾಧ್ಯಮದ ಮುಂದೆ ಹಂಚಿಕೊಂಡರು, ಭಾಗವಹಿಸಿದವರು ಗುಜ್ಜಲ್ ಗಣೇಶ್, B.M.ಸೋಮಶೇಖರ್, ಮುಕ್ತಿಯರ್ ಮುದುಗಲ್,ಅಜಯ್ ಹಿರೇಮಠ್,ದಾದಾ ಕಲಂದರ್,ನಿರಲಿಗಿ ಮಂಜುನಾಥ್,ಬ್ಲಡ್ ಮಂಜು,ಬೆಳಗೋಡು ಮಂಜು,ಈರಣ್ಣ,ರವಿ, ಮರಿಯಪ್ಪ, ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು

ವರದಿ :-ಮೊಹಮ್ಮದ್.ಗೌಸ್

LEAVE A REPLY

Please enter your comment!
Please enter your name here