ಕಬ್ಬಡಿ ಪಂದ್ಯ ನೋಡಲು ಬಂದ ಯುವಕನ ಅಕಸ್ಮಾಕ ಸಾವು?

0
483

ಹೊಸಪೇಟೆ :- ಜಾಗೃತಿ ಬೆಳಕು(ವಿಜಯನಗರ ಬಿಗ್ ಬ್ರೇಕಿಂಗ್)

ಮಾ,6. ನಗರದ ವಿಜಯನಗರ ಕಾಲೇಜು ರಸ್ತೆಯಲ್ಲಿ ಭೀಕರ ಅಪಘಾತ ರಾತ್ರಿ 10:45 ಗಂಟೆಗೆ ಎರಡು ದ್ವಿಚಕ್ರ ವಾಹನದ ಮುಖಾಮುಖಿ ಡಿಕ್ಕಿ ಹೊಡೆದು. ಮೂವರು ಗಾಯಗೊಂಡಿರುತ್ತಾರೆ ಇಬ್ಬರು ಹೊಸಪೇಟೆ ನಿವಾs

1) ವಿರೂಪಾಕ್ಷಿ 2) ಆಕಾಶ್ ಮತ್ತು 3) ಸತೀಶ್ ಕಬ್ಬಡಿ ಪ್ಲೇಯರ್ ಕಬ್ಬಡಿ ಫೈನಲ್ ಪಂದ್ಯ ನೋಡಲು ಬಂದ ಚಿಲಕ್ನಟ್ಟಿ ನಿವಾಸಿ.

ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಿರುತ್ತಾರೆ ಚಿಕಿತ್ಸೆ ಫಲಕಾರಿಯಾಗದೆ ಚಿಲಕ್ನಟ್ಟಿಯ ಸತೀಶ್ ಕಬ್ಬಡಿ ಪ್ಲೇಯರ್ ಸಾವನ್ನಪ್ಪಿದ್ದಾರೆಂದು ಅವರ ಆಪ್ತರಿಂದ ತಿಳಿದು ಬಂದಿರುತ್ತದೆ.
ಇನ್ನು ಉಳಿದ ಇಬ್ಬರು ಚಿಕಿತ್ಸೆ ನಡೆಯುತ್ತಿದೆ ಒಬ್ಬರ ಸ್ಥಿತಿ ಚಿಂತಾ ಜನಕವಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿರುತ್ತದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here