ಔರಾದ್ ಪಟ್ಟಣದಲ್ಲಿ ಶಿಕ್ಷಕರ ಬಡಾವಣೆ ಅನಾಥವಾಯಿತು?

0
698

ಬೀದರ್ ಜಿಲ್ಲೆ

ಔರಾದ್ ಪಟ್ಟಣದ ಶಿಕ್ಷಕರ ಬಡಾವಣೆಯ ವಾರ್ಡ್ ಸಂಖ್ಯೆ 14 ರಲ್ಲಿ ನೀರಿನ ಸಮಸ್ಸೆ ಒಳಚರಂಡಿ ಕಾಮಗಾರಿಕೆ ಕಸದ ತಿಪ್ಪೆ. ಕಸ ಎತ್ತುವ ಅಟೊ ಕೂಡ ಬರ್ತಾಯಿಲ್ಲ ಜನಸಾಮಾನ್ಯರು ಸಮಸ್ಯೆ ಇವರ ಗೋಳು ಕೇಳೋರು ಯಾರು?

ನೀರಿನ ಅರವಟ್ಟಿ ಸ್ಟಾರ್ಟರ್ ಹಾಳಾಗಿದ್ದು ಸುಮಾರು 2 ತಿಂಗಳು ಕಳೆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಪದೇಪದೇ ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ ತೋರಿಸಿದ ಅಧಿಕಾರಿಗಳು. ನಮ್ಮ ಬಡಾವಣೆಯ ಮೆಂಬರ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ನಮಗೆನು ಬೇರೆ ಕೆಲಸಾ ಇಲ್ಲ್ವಾ ಎಂದು ಹಾರಿಕೆಯ ಉತ್ತರವನ್ನು ಕೊಡುತ್ತಾರೆ.ಚರಂಡಿಗಳೊಂತೋ ತುಂಬಿ ತುಳುಕುತ್ತಿವೆ ತುಂಬಿ ಹೋದರು ಅದಕ್ಕೆ ತೆಗೆಯಲು ಯಾರು ಬರುತ್ತಿಲ್ಲಾ..
ಕಸ ವಿಲೆ ವಾರಿ ವಾಹನ ಸರಿ ಸುಮಾರು 1 ತಿಂಗಳಿಂದ ಬರುತ್ತಿಲ್ಲಾ ಚರಂಡಿಯ ಕಸ ಸ್ವಚ್ಚ ಮಾಡಿದರು ಕಸ ಅಲಿಂದ ತುಂಬಿ ಕೊಂಡು ಹೋಗುತ್ತಿಲ್ಲ
ಶಿಕ್ಷಕರ ಕಾಲೊನಿ ಕಸದ ಗುಂಡಿಯಾಗಿದೆ ಎಂದೂ ದೂರಿದ್ದಾರೆ ಇಲ್ಲಿನ ಬಡಾವಣೆಯ ಜನರು ಮಾಧ್ಯಮದ ಮೊರೆ ಹೋಗಿದ್ದಾರೆ


ಆದಷ್ಟು ಬೇಗ ಇವರ ತೊಂದರೆಗಳು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಬಂದು ಸರಿಪಡಿಸಬೇಕೆಂದು ಜನರ ಮನದಾಳದ ಮಾತಾಗಿತ್ತು

ವರದಿ :-ಸುಧೀರ ಕುಮಾರ್ ಬೀ ಪಾಂಡ್ರೆ

LEAVE A REPLY

Please enter your comment!
Please enter your name here