ಐ ಎಸ್ ಆರ್ ರಸ್ತೆ ಬದಲಾಯಿಸಿ Dr. ಎ.ಪಿ.ಜಿ ಅಬ್ದುಲ್ ಕಲಾಂ ರಸ್ತೆ ಮಾಡಲು ಮನವಿ: ಅಸ್ಲಾಂ ಮಳಗಿ,

0
178

ಹೊಸಪೇಟೆ :ವಿಜಯನಗರ: ಜಾಗೃತಿ ಬೆಳಕು

ನಗರಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ಜನಸಾಮಾನ್ಯರ ಸಮಸ್ಯೆ ನಗರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳಲಾಯಿತು,!

ಐಎಸ್ಆರ್ ರಸ್ತೆಗೆ Dr.ಎ.ಪಿ.ಜಿ.ಅಬ್ದುಲ್ ಕಲಾಂ ಹೆಸರಿಡಲು, 12 ನೇ ವಾರ್ಡ್ ನಗರಸಭೆ ಸದಸ್ಯ ಅಸ್ಲಾಂ ಮಲಗಿ ಮನವಿ,

ಹೊಸಪೇಟೆ ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ಚಿತವಾಡ್ಗಿ ವರೆಗೆ ಇರುವ ರಸ್ತೆಗೆ ಐಎಸ್ಆರ್(ಇಂಡಿಯನ್ ಶುಗರ್ ರೀಫಿನೆರೀಸ್ ಲಿಮಿಟೆಡ್) ರಸ್ತೆ ಹೆಸರನ್ನು ಎ.ಪಿ.ಜಿ. ಅಬ್ದುಲ್ ಕಲಾಂ ರಸ್ತೆ ನಾಮಕರಣ ಮಾಡಬೇಕೆಂದು ಚಿತವಾಡ್ಗಿ 12ನೇ ವಾರ್ಡ್ ಮುಖಂಡರು ನಿವಾಸಿಗಳ ಅಭಿಪ್ರಾಯವಾಗಿತ್ತು ಚಿತವಾಡ್ಗಿ 12ನೇ ವಾರ್ಡ್ ನಗರಸಭೆ ಸದಸ್ಯ ಅಸ್ಲಾಂ ಮಳಗಿ ರವರಿಗೆ ಮನವಿ ಮಾಡಿದರು ಅಸ್ಲಾಂ ಮಳಗಿ ಅವರ ಮನವಿಯಂತೆ
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮನವಿಯನ್ನು ಸಲ್ಲಿಸಿದರು ನಗರಸಭೆ ಅಧ್ಯಕ್ಷರು ಪೌರಾಯುಕ್ತರ ನೇತೃತ್ವದಲ್ಲಿ ಎಲ್ಲಾ ನಗರಸಭೆ ಸದಸ್ಯರು ಒಪ್ಪಿಗೆ ಸೂಚಿಸಿದರು ಹಾಗೂ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here