ಎಸ್.ಪಿ.ಬಸವರಾಜ್ ಕ.ರ.ವೇ ವಿಜಯನಗರ ಜಿಲ್ಲಾ ಉಪಾಧ್ಯಕ್ಷರನಾಗಿ ನೇಮಕ..!!

0
107

ಎಸ್. ಪಿ.ಬಸವರಾಜ್ ಕ .ರ.ವೇ ವಿಜಯನಗರ ಜಿಲ್ಲಾ ಉಪಾಧ್ಯಕ್ಷರನಾಗಿ ನೇಮಕ..!!

2006ರಿಂದ ಕರ್ನಾಟಕ ರಕ್ಷಣಾ ವೇದಿಕೆ ಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸಮಾಜ ಸೇವಕನಾಗಿ ಕರೆ ನಿರ್ವಹಿಸುತ್ತಿದ್ದ ಬಸವರಾಜ್ ರವರನ್ನು ಗುರುತಿಸಿದ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪನವರ….

ಸಮಾಜಸೇವೆಯಲ್ಲಿ ತರ8ನೇ ವಾರ್ಡ್ ಕೊಂಡನಾಯಕನಹಳ್ಳಿಯಲ್ಲಿ 45 ವರ್ಷ ಇತಿಹಾಸದಲ್ಲಿ ಹವ್ಯಾನಿ ಕನ್ನಡ ಕಲಾವಿದರ ಸಂಘದಿಂದ ಅಧ್ಯಕ್ಷರನ್ನಾಗಿ ಕಾರ್ಯನಿರ್ವಹಿಸಿದ್ದರು 50 ರಿಂದ 60 ಸದಸ್ಯತ್ವ ಹೊಂದಿರುವ ಅವರದೇ ಆದಂತಹ ಒಂದು ಠೇವಣಿ ರೂಪದಲ್ಲಿ ಸ್ವಯಂ ಸಂಘದ ರೂಪದಲ್ಲಿ ಇವರ ತಂಡದ ಜೊತೆಗೆ ಸೇರಿ ಕಷ್ಟದಲ್ಲಿರುವ ಜನಸಾಮಾನ್ಯರನ್ನು ಗುರುತಿಸಿ ಸಹಾಯ ಮಾಡುತ್ತಿದ್ದರು ಹಲವಾರು ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ…

1981ರ ಸರ್ಕಾರದಿಂದ ಅಕ್ರಮ ಸಕ್ರಮ ನಾಮನಿರ್ದೇಶನ ಸದಸ್ಯರಾಗಿದ್ದರು ಸರಿಸುಮಾರು 400 ರೈತ ಕುಟುಂಬಕ್ಕೆ ಸುಮಾರು 2000 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಸಿ ಕೊಟ್ಟಿರುತ್ತಾರೆ ಇಂತಹ ಹಲವಾರು ಕಾರ್ಯಗಳಿಗೆ ಕಾರ್ಯರೂಪಕ್ಕೆ ತಂದಿರುತ್ತಾರೆ ಎಸ್ಪಿ ಬಸವರಾಜರನ್ನು ಸಮಾಜ ಸೇವಕರು ಎಂದು ಗುರುತಿಸುತ್ತಾರೆ.. ಕಾರ್ಯಕ್ರಮವನ್ನು ಚಾಲನೆ ಮಾಡಿಕೊಟ್ಟವರು ವಿಜಯನಗರ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪನವರು ತಾಲೂಕು ಅಧ್ಯಕ್ಷರಾದ ಗುಜ್ಜಲ್ ಲಿಂಗಣ್ಣ ನಾಯಕ N. H. ಶ್ರೀನಿವಾಸ್ ಇವರ ನೇತೃತ್ವದಲ್ಲಿ S. P. ಬಸವರಾಜ್ ರವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದರು…

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here