ಉತ್ಸವ್-ದಿ-ಹಂಪಿ ಮೊದಲನೆಯ ದಿನ ಯಶಸ್ವಿ, 150 ಸ್ಪರ್ಧಾಳಿಗಳು ಭಾಗವಹಿಸಿದ್ದರು,.

0
113

ಹೊಸಪೇಟೆ: ವಿಜಯನಗರ, ಜಾಗೃತಿ ಬೆಳಕು ನ್ಯೂಸ್

ಉತ್ಸವ್-ದಿ-ಹಂಪಿ ಮೊದಲನೆಯ ದಿನ ಯಶಸ್ವಿ, 150 ಸ್ಪರ್ಧಾಳಿಗಳು ಭಾಗವಹಿಸಿದ್ದರು,.

ನಗರದ ಹೊರವಾಲಯದಲ್ಲಿರುವ ಇಂಗಳಗಿ, ರಾಜಾಪುರ, ಜಂಬೂನಾಥನಹಳ್ಳಿ, ಗುಡ್ಡ ಪ್ರದೇಶಗಳಲ್ಲಿ ಸ್ಪರ್ಧೆ ನಡೆಯಿತು 150 ಸ್ಪರ್ದಾಳಿಗಳು ಅದರಲ್ಲಿ ವಿಶೇಷವಾಗಿ 10 ಜನ ಮಹಿಳೆಯರು ಭಾಗವಹಿಸಿದ್ದರು, ಬೆಳಿಗ್ಗೆ ಎಂಟು ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೂ ಸ್ಪರ್ಧೆ ನಡೆಯಿತು,

ಸ್ಪರ್ಧಾಳಿಗಳ ಮುಖದಲ್ಲಿ ಸಂತೋಷ ಮನೆ ಮಾಡಿದ್ದು,ನಾವು ಈ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಉತ್ಸವ-ದಿ -ಹಂಪಿ ಸಂಸ್ಥೆಗೆ (ಅಕಾಡೆಮಿಗೆ) ಮತ್ತು ಸಂತೋಷ್, ರೋಹಿತ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ಹೇಳಲು ಬಯಸುತ್ತೇವೆ ಇಂತಹ ಒಂದು ಒಳ್ಳೆಯ ಅನುಭವ ನಮಗೆ ಬೇರೆಲ್ಲೂ ಸಿಗುವುದಿಲ್ಲ ಎಂದು ಸ್ಪರ್ಧಾಳಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ದೇಶದ ವಿವಿದ ರಾಜ್ಯಗಳಾದ ಗೋವಾ , ತೆಲಂಗಾಣ, ಚೆನೈ, ಮಹಾರಾಷ್ಟ್ರ, ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಾಳಿಗಳು ಭಾಗವಹಿಸಿದ್ದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here