ಉಚಿತ ಸ್ವಾನಿಟರಿ ಪ್ಯಾಡ್ ವಿತರಣ ಯಂತ್ರ ದೇಣಿಗೆ..!!

0
90

ಹೊಸಪೇಟೆ:- ಜಾಗೃತಿ ಬೆಳಕು

ದಿ: 29,ರಂದು ರೋಟರಿ ಕ್ಲಬ್ ಹಂಪಿ ಪರ್ಲಸ್ ವತಿಯಿಂದ ಹೊಸಪೇಟೆ ರೋಟರಿ ಶಾಲೆ ಹಾಗೂ ಸರ್ಕಾರಿ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆ ಟಿ.ಬಿ.ಡ್ಯಾಂ ಇವರೇಡು ಶಾಲೆಗಳಿಗೆ ಉಚಿತ ಸ್ಯಾನಿಟರಿ ಪ್ಯಾಟ್ ವಿತರಣಾ ಯಂತ್ರವನ್ನು ದೇಣಿಗೆ ಕೊಡಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಅನುರಾದ.ಜಿ.ರವರು ನಡೆಸಿಕೊಟ್ಟರು ಹಾಗೂ ಮಕ್ಕಳನ್ನು ಉದ್ದೇಶಿಸಿ ಈ ವಿತರಣ ಯಂತ್ರವನ್ನು ಕಾಪಾಡಿಕೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಹಂಪಿ ಪರ್ಲಸ್‌ನ ಅಧ್ಯಕ್ಷರಾದ ವೀಣಾ ಕೊತ್ತಂಬ, ಕಾರ್ಯದರ್ಶಿಗಳಾದ ವಿದ್ಯಾಸಿಂದಗಿ, ಕ್ಲಬ್‌ ಸದಸ್ಯರು ಉಪಸ್ಥಿತರಿದ್ದು, ಈ ವಿತರಣೆ ಮಷೀನ್‌ನ ದಾನಿಗಳು ರೊಟೇರಿಯನ್ ಕೌಶಲ್ಯ ಸಿವಿ ಈ ನಿಯಂತ್ರಣ ದಾನಿಗಳಾಗಿದ್ದರು. ಈ ಕಾರ್ಯಕ್ರಮದ ನಿರೂಪಕರಾಗಿ ಮಂಗಳ ಗೌರಿ ನಡೆಸಿಕೊಟ್ಟರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here