ಉಚಿತ ಆರೋಗ್ಯ ತಪಾಸಣೆ ಜೆ.ಸಿ.ಐ. ಸಂಸ್ಥೆಯಿಂದ..!!

0
250

ಹೊಸಪೇಟೆ-ವಿಜಯನಗರ ಜಿಲ್ಲೆ

ಜೆ.ಸಿ.ಐ. ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು ಹೊಸಪೇಟೆ ನಗರದ ಶ್ರೀರಾಂಪುರ ದುರ್ಗಮ್ಮ ದೇವಸ್ಥಾನದ ತಳವಾರ್ ಕೇರಿಯಲ್ಲಿ ನಡೆಯಿತು ಜೆ. ಸಿ. ಐ. ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಮಾತನಾಡಿ ನಮ್ಮ ಸಂಸ್ಥೆಯು ಜನಸಾಮಾನ್ಯರ ಕಷ್ಟ ನಿರ್ವಹಿಸಲು ಕೈಲಾದಷ್ಟು ಸಹಾಯ ಸಂಸ್ಥೆಯ ವತಿಯಿಂದ ಮಾಡಲಾಗುತ್ತದೆ ಒಂದು ತಿಂಗಳಿಗೆ ಒಂದು ಸಾರಿ ನಾವು ಉಚಿತ ಆರೋಗ್ಯತಪಾಸಣೆ ಕಾರ್ಯಕ್ರಮ ಮಾಡುತ್ತೇವೆ

ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮತ್ತು ನಿಮ್ಮ ಆರೋಗ್ಯದ ಕುಂದುಕೊರತೆಯನ್ನು ನಮ್ಮ ಜೊತೆಗೆ ಹಂಚಿಕೊಂಡು ಸಂಸ್ಥೆಯಿಂದ ಸಹಾಯವನ್ನು ಪಡೆಯಬೇಕೆಂದು ಮಾಧ್ಯಮದ ಮುಖಾಂತರ ಕೇಳಿಕೊಳ್ಳುತ್ತಿದ್ದೇನೆ ಸಂಸ್ಥೆಯ ಅಧ್ಯಕ್ಷರು ಅವಿನಾಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿದವರು ಕೇರಿಯ ಮುಖಂಡರಾದ ಗಜಲ್ ಗಣೇಶ್. ದುರ್ಗಪ್ಪ. ಕಟಗಿ ಜಂಬಯ್ಯ. ಆರೋಗ್ಯಧಿಕಾರಿ ಗಳಾದDR. ಸಲೀಂ… ಡಿ. ಆರ್. ಸಿ. ಹೆಚ್. ಓ.B.ಜಂಬಯ್ಯ. ಭಾಸ್ಕರ್. ಟಿ. ಹೆಚ್. ಓ. ಎಲ್ ಆರ್ ಶಂಕರ್ ನಾಯಕ್.. ಜೆ ಸಿ.ವೆಂಕಟೇಶ್ ಬಾಬು.. ಅಪ್ಸರ ಪ್ರವೀಣ್..ಸಿಕಂದರ್ ಭಾಷಾ…ಜೆಸಿಐ ಸಂಸ್ಥೆಯವರು :- ಜೆ. ಸಿ.ಅರವಿಂದ ಕಾಕುಬಾಳ್ ..ಸೆಕ್ರೆಟರಿ:- ಜೆ.ಸಿ.ಮಾರುತಿ ಬಳಗೋಡ.. ಪ್ರಾಜೆಕ್ಟ್ ಡೈರೆಕ್ಟರ್ :- ಜೆ.ಸಿ. ಸುಬ್ರಹ್ಮಣ್ಯ ಪತ್ತಿಕೊಂಡ ಮತ್ತು ಜೆ.ಸಿ. ಸಂಜನಾ ಪಾತ್ತಾಕ್… ಉಪಸ್ಥಿತರಿದ್ದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here