ಅಂಜುಮನ್ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು,

0
73

ಹೊಸಪೇಟೆ: ವಿಜಯನಗರ, ಜಾಗೃತಿ ಬೆಳಕು ನ್ಯೂಸ್

ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಸಂಸ್ಥೆಯ ಸಹಕಾರದೊಂದಿಗೆ ಸಪ್ತಗಿರಿ ಆಸ್ಪತ್ರೆ ನೇತೃತ್ವದಲ್ಲಿ ನಗರದ ಅಂಜುಮನ್ ಶಾದಿ ಮಹಲ್ ನಲ್ಲಿ ಸರ್ವಧರ್ಮದವರಿಗೆ ಸೇರಿದಂತೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು,

ಹೃದಯ ರೋಗ ತಜ್ಞರು, ಕಿಡ್ನಿ ಸ್ಟೋನ್ ತಜ್ಞರು, ಕ್ಯಾನ್ಸರ್ ತಜ್ಞರು, ಹಲವಾರು ರೋಗಗಳಿಗೆ ಸಂಬಂಧಪಟ್ಟ ವಿಶೇಷ ತಜ್ಞರ ತಂಡ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದವರು, ಅಂಜುಮನ್ ಅಧ್ಯಕ್ಷರು ಮಹಮದ್ ಇಮಾಮ್ ನಿಯಝಿ, ಡಾಕ್ಟರ್ ಮೈನುದ್ದೀನ್ ದುರ್ವೇಶ್, ವಕೀಲರು ಸದ್ದಾಂ, ಮೊಹಮ್ಮದ್ ಅಬೂಬಕರ್ ಆಶ್ರಫಿ, ಆನ್ಸರ್ ಭಾಷಾ, ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here