ಅಂಗನವಾಡಿ ಕೇಂದ್ರಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿ,,!!

0
216

ಹೊಸಪೇಟೆ-ವಿಜಯನಗರ ಜಿಲ್ಲೆ

ಹೊಸಪೇಟೆ ನಗರದ ಅಂಗನವಾಡಿ ಕೇಂದ್ರಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಯಿತು
ಇದಕ್ಕಿಂತ ಮೊದಲು ಭಾಗ್ಯಲಕ್ಷ್ಮಿ ಬಾಂಡ್ ಮುಖಾಂತರ ಯೋಜನೆಗೆ ಚಾಲನೆ ನೀಡುತ್ತಿದ್ದರು ಒಂದು ಕುಟುಂಬಕ್ಕೆ ಎರಡು ಮಕ್ಕಳಂತೆ ಹೆಣ್ಣು. ಒಂದು ಗಂಡು ಇದ್ದರೆ ಅಥವಾ 2 ಹೆಣ್ಣು ಮಕ್ಕಳು ಇದ್ದರು ಸಹ ಇಂಥ ಕುಟುಂಬಗಳಿಗೆ ಯೋಜನೆ ಕಾರ್ಯನಿರ್ವಹಿಸುತ್ತದೆ..

ಭಾಗ್ಯಲಕ್ಷ್ಮಿ ಬಾಂಡ್ ಮುಖಾಂತರ 21 ವರ್ಷಕ್ಕೆ ಒಂದು ಲಕ್ಷ ರೂಪಾಯಿ ಹೆಣ್ಣು ಮಗುವಿಗೆ ಕೊಡಲಾಗುತ್ತಿತ್ತು ಇದು ಎಲ್ಐಸಿ ಸಂಸ್ಥೆಯ ಮುಖಾಂತರ ಕಾರ್ಯನಿರ್ವಹಿಸುತ್ತಿತ್ತು
ಆದರೆ ಇತ್ತೀಚಿಗೆ ದಿನಮಾನದಲ್ಲಿ ಇವರ ಬದಲಾವಣೆಯಾಗಿದೆ ಅಂಚೆ ಕಚೇರಿಯ ಮುಖಾಂತರ ಭಾಗ್ಯಲಕ್ಷ್ಮಿ ಮಾಡಿದೆ ಸೇರುವ ಹಣ ಯಥಾರೀತಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ರೂ.127000 ಫಲಾನುಭವಿಗಳ ಖಾತೆಗೆ 21 ವರ್ಷದಲ್ಲಿ ಇಲಾಖೆಯಿಂದ ಕೊಡಲಾಗುವುದು ಇದರಲ್ಲಿ ನಿಮ್ಮ ಹಣ ಜಮಾ ಮಾಡಲಾಗುವುದು ಅದಕ್ಕೆ ಸೇರಿದಂತಹ ಬಡ್ಡಿ ಅಂಚೆ ಕಚೇರಿಯಿಂದ ನೇರವಾಗಿ ಖಾತೆಗೆ ಸೇರಿಸಲಾಗುವುದು
ಮತ್ತು ಸರ್ಕಾರದಿಂದ ವರ್ಷಕ್ಕೆ ರೂ.3000 ರಂತೆ ಹದಿನೈದು ವರ್ಷ ತನಕ ಅವರ ಖಾತೆಗೆ ಇಲಾಖೆಯಿಂದ ವರ್ಗಾಯಿಸಲಾಗುವುದು.

ಅಂಗನವಾಡಿ ಕೇಂದ್ರಗಳಲ್ಲಿ ಇದರ ಉಪಯೋಗ ಫಲಾನುಭವಿಗಳು ಪಡೆದುಕೊಳ್ಳಬೇಕೆಂದು ಮೇಲ್ವಿಚಾರಕರಾದ ಸುಜಾತ ರವರು ಪೋಷಕರಲ್ಲಿ ಮನವಿ ಮಾಡಿಕೊಂಡರು
ಕಾರ್ಯಕ್ರಮಕ್ಕೆ ಆಗಮಿಸಿದ ಅವರು
ನಗರಸಭೆ ಸದಸ್ಯರು ಸಮಾಜಸೇವಕರು ಸರ್ಕಾರಿ ಶಾಲೆಯ ಮುಖ್ಯ ಉಪಾಧ್ಯಾಯರು V.ಮಂಜುನಾಥ್ ಅಂಗನವಾಡಿ ಶಿಕ್ಷಕಿಯರು ಮತ್ತು ಅಂಗನವಾಡಿ ಸೇವಕಿಯರು ಭಾಗವಹಿಸಿದ್ದರು
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು….

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here