ಹರಪನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ!!

0
360

ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)

ಹರಪನಹಳ್ಳಿ ಪೊಲೀಸರ ಕಾರ್ಯಾಚರಣೆ, ಡಕಾಯಿತ ಆರೋಪಿತರಿಂದ ಹರಪನಹಳ್ಳಿ
ಮತ್ತು ಸುತ್ತಮುತ್ತಲಿನ ಪ್ರಕರಣಗಳು ಪತ್ತೆ!

ದಿನಾಂಕ 30-10-2021 ರಂದು ಹರಪನಹಳ್ಳಿ ವೃತ್ತದ ಪೊಲೀಸರು ಕಾರ್ಯಾಚರಣೆ ನಡೆಸಿ, ಹರಪನಹಳ್ಳಿ-ಹರಿಹರ ರಾಜ್ಯ ಹೆದ್ದಾರಿಯ ಅಂಗಿಲವಾಡ ಕ್ರಾಸ್ ಹತ್ತಿರ, ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕಿದ್ದ, 14 ಜನರ ತಂಡವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಸದರಿಯವರು ಹರಪನಹಳ್ಳಿ ಪಟ್ಟಣದ ಮತ್ತು ಸುತ್ತಮುತ್ತಲಿನಲ್ಲಿ ಕಳ್ಳತನ ಮಾಡಿರುವ ತನಿಖೆಯಿಂದ ಪತ್ತೆಯಾಗಿದ್ದು, ನಂತರ ಮಾನ್ಯ ನ್ಯಾಯಾಲಯಕ್ಕೆ

ಹಾಜರುಪಡಿಸಲಾಗಿತ್ತು. ದಿನಾಂಕ 08-11-2021 ರಂದು ಸದರಿ 14 ಜನರ ಆರೋಪಿತರಾದ 1) ಇಂದ್ರ ಮೋಡಿಕಾರ ) ದುರುಗಪ್ಪ ತಂದೆ ಮೋಡಕಾರ ನಾಗೇಶ, 22 ವರ್ಷ, 2)ಚನ್ನದಾಸರ ಭೀಮ , ಭೀಮೇತ ಭರತ ತಂದೆ ದುರುಗಪ್ಪ, 19 ವರ್ಷ, 3) ಚಂದ್ರಪ್ಪ (d ಕುಟ್ಟಿ ಚಂದ್ರ ತಂದ ಹುಲುಗಪ್ಪ, 26 ವರ್ಷ, 4) ರಮೇಶ ತಂದೆ ಹನುಮಂತಪ್ಪ, 26 ವರ್ಷ, ಎಲ್ಲರೂ ಕುರದಗಡ್ಡಿ, ಹಗರಿಬೊಮ್ಮನಹಳ್ಳಿ ಟೌನ್, ಹಾಗು ಮತ್ತೊಬ್ಬ ಸಂಶಯಾಸ್ಪದ ವ್ಯಕ್ತಿ 5 ಮೋಡಿಕಾರ ನಾಗರಾಜ ಕಲ್ಲಟ್ಟಿ ನಾಗರಾಜ 17 ಮೋರಿಗೇರಿ ನಾಗರಾಜ ತಂದೆ ಹನುಮಂತಪ್ಪ, 28 ವರ್ಷ. ಮೋರಿಗೇರಿ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲ್ಲೂಕ್, ವಿಜಯನಗರ ಜಿಲ್ಲೆಯ ವಾಸಿಗಳು, ಇವರನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್ ವಶಕ್ಕೆ ಪಡೆದು, ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದ್ದು, ಮೇಲ್ಕಂಡ 05 ಜನ ಆರೋಪಿತರು ಹರಪನಹಳ್ಳಿ ಪಟ್ಟಣದಲ್ಲಿ ಹೊಸ ಕೆ.ಹೆಚ್.ಬಿ ಕಾಲೋನಿಯಲ್ಲಿ ಮತ್ತು ಪಾರ್ಕ್ ಹತ್ತಿರ. ಮತ್ತು ಕೂಲಹಳ್ಳಿ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದ್ದು ಅಲ್ಲದೆ ಹರಪನಹಳ್ಳಿ ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಹುಂಡಿಯನ್ನು, ಕೂಡ್ಲಿಗಿ ತಾಲ್ಲೂಕ್ ಹೊಸಕೇರಿ ಗ್ರಾಮದ ವೀರಭದ್ರದೇಶ್ವರ ದೇವಸ್ಥಾನದ ಹುಂಡಿಯನ್ನು ಮತ್ತು ಗುಂಡಗತ್ತಿ, ಇಟ್ಟಿಗಿ ಗ್ರಾಮದ ವೈನ್ ಶಾಪ್, ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ಕಾಲಕ್ಕೆ ತಿಳಿದುಬಂದಿದ್ದು, ಈ ಸಂಬಂಧವಾಗಿ

1)ಹರಪನಹಳ್ಳಿ ಪೊಲೀಸ್ ಠಾಣೆಯ ಕೈಂ ನಂಬರ್ 89/2021 ಕಲಂ 457, 380 ಐ.ಪಿ.ಸಿ 2)ಹರಪನಹಳ್ಳಿ ಪೊಲೀಸ್ ಠಾಣೆಯ ಕೈಂ ನಂಬರ್ 130/2021 ಕಲಂ 457, 380 ಐ.ಪಿ.ಸಿ 3)ಹರಪನಹಳ್ಳಿ ಪೊಲೀಸ್ ಠಾಣೆಯ ಹೈಂ ನಂಬರ್ 131/2021 ಕಲಂ 457, 380 ಐ.ಪಿ.ಸಿ 4)ಹರಪನಹಳ್ಳಿ ಪೊಲೀಸ್ ಠಾಣೆಯ ಕೈಂ ನಂಬರ್ 141/2021 ಕಲಂ 457, 380 ಐ.ಪಿ.ಸಿ Stah dae 0 How 89/2021 sec 457, 380 ..A 6)ಕೂಡ್ಲಿಗಿ ಪೊಲೀಸ್ ಠಾಣೆಯ ಕ್ರೈಂ ನಂಬರ್ 89/2021 ಕಲಂ 457, 380 ಐ.ಪಿ.ಸಿ 7) ಹಲುವಾಗಲು ಪೊಲೀಸ್ ಠಾಣೆಯ ಹೈಂ ನಂಬರ್ 96,202) ಕಲಂ ಪಕರಣಗಳನ್ನು ಬೇಧಿಸಿ ಆರೋಪಿತರಿಂದ ಒಟ್ಟು 145 ಗಾಳಿ ಬಂಗಾರದ ಆಭರಣಗಳು 457,380 ಐ.ಪಿ.ಸಿ ಕಳ್ಳತನ

2)ಒಟ್ಟು 1 ಕೆಜಿ 500 ಗ್ರಾಂ ಬೆಳ್ಳಿಯ ಆಭರಣಗಳು
3)ಒಟ್ಟು 76,000/-ರೂ ನಗದು 4)ಕಳ್ಳತನ ಮಾಡಿದ 04 ಮೋಟಾರ್ ಸೈಕಲ್ಲುಗಳು

ಆರೋಪಿತರಿಂದ ಒಟ್ಟು 10,50,000

(ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ)
ಬೆಲೆ ಬಾಳುವ
ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

ಮೇಲ್ಕಂಡ ಪಕರಣವನ್ನು ಹಾಲಮೂರ್ತಿ ರಾವ್ ಡಿ.ವೈ.ಎಸ್.ಪಿ. ಹರಪನಹಳ್ಳಿ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿಗಳಾದ, ನಾಗರಾಜ ಕಮ್ಮಾರ್ ಸಿ.ಪಿ.ಐ ಹರಪನಹಳ್ಳಿ, ಪ್ರಕಾಶ್ ಪಿ.ಎಸ್.ಐ ಹರಪನಹಳ್ಳಿ, ಪ್ರಶಾಂತ ಪಿ.ಎಸ್.ಐ ಹಲುವಾಗಲು, ಹರಪನಹಳ್ಳಿ ಮತ್ತು ಹಲುವಾಗಲು ಪೊಲೀಸ್ ಸಿಬ್ಬಂದಿಯವರು ಕಾರ್ಯಾಚರಣೆ ನಡಿಸಿದ್ದು, ಈ ಕಾರ್ಯಾಚರಣೆಯನ್ನು ಡಾ. ಆರುಣ್.ಕೆ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಇವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here