ನಾಡಗೀತೆಗೆ ಅವಮಾನ ಕನ್ನಡಿಗರಿಗೆ ಅಸಮಾಧಾನ!!!

0
359

ವಿಜಯನಗರ ಬಿಗ್ ಬ್ರೇಕಿಂಗ್

ಸರ್ವ ಜನಾಂಗದ ಶಾಂತಿಯ ತೋಟ ಎಂದೇ ಪ್ರಖ್ಯಾತಿ ಇರುವ ಅರ್ಥವೇ ಏನಂತ ಗೊತ್ತಾಗ್ತಾ ಇಲ್ಲವೇ?

ಭಾರತದ ಕರ್ನಾಟಕದಲ್ಲಿ ಜಿಲ್ಲೆಯ ವಿಜಯನಗರ ಉದ್ಘಾಟನೆಯ ಉದ್ಘಾಟನಾ ಸಮಾರಂಭದಲ್ಲಿ ಯಾವುದೇ ,ಮುಸ್ಲಿಂ, ಕ್ರೈಸ್ತ, ಸಿಖ್, ಬುದ್ಧಿ, ಮೌಲಿಗಳಲಿ ಪಾದ್ರಿಗಳ ಆಗಲಿ ಯಾವುದೇ ಧರ್ಮದ ಧರ್ಮಗುರುಗಳಿಗಾಗಲಿ ಆಹ್ವಾನಿಸಿಲ್ಲ..
ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಇಲ್ಲ..

ಸರ್ಕಾರ ಮತ್ತು ಜೀಲ್ಲಾಡಳಿತ ವತಿಯಿಂದ ನಡೆಸುತ್ತಿದ್ದು ಸದರಿ ಕಾರ್ಯಕ್ರಮದಲ್ಲಿ ಕೋಮುವಾದತ ಮತ್ತು ಏಕಪಕ್ಷೀಯ ಧೋರಣೆ ಕಂಡುಬರುತ್ತಿದೆ.
ಕೇವಲ ಒಂದು ಧರ್ಮದ ಗುರುಗಳಿಗೆ ಮಾತ್ರ ಆಹ್ವಾನ ಪತ್ರಿಕೆಯಲ್ಲಿ ಆಹ್ವಾನಿಸಿ ವೇದಿಕೆಯಲ್ಲಿ ನಾಡಗೀತೆಗಯ “ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ” ವಾಕ್ಯಕ್ಕೆ ಅಪಚಾರ ಮಾಡುವ ಮುಖಾಂತರ ನಾಡಗೀತೆಗೆ ಅವಮಾನಿಸಿದ್ದಾರೆ. ನಾಡಿನ ಬಹುಪಾಲು ಸಮಾಜ ಮತ್ತು ಧರ್ಮಗಳಿಗೆ ಅವಮಾನ ಮತ್ತು ನೋವು ತರುವಂತಹ ಕೆಲಸ ಸರ್ಕಾರ ಮತ್ತು ಜೀಲ್ಲಾಡಳಿತದ್ದಾಗಿದ್ದೆ.

ಇವರುಗಳು ಮಾಡಿದಂತಹ ಅಪರಾಧ ದಿಂದ ಸಾರ್ವಜನಿಕ ಶಾಂತಿ ಕದಡುವ ಕೆಲಸ ಮಾಡುವಂತೆ ತೊರುತ್ತಿದ್ದೆ.
ವೇದಿಕೆಯನ್ನು ಒಂದು ರೀತಿಯಲ್ಲಿ ವರ್ಗೀಕರಿಸಿ ನಾಡಗೀತೆಗೆ ಅವಮಾನಿಸಿದ ವಿಜಯನಗರ ಆಡಳಿತಕ್ಕೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ..

ಸದರಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವಂತಹ ಮಾನ್ಯ ಜಿಲ್ಲಾಧಿಕಾರಿ ರವರಿಗೆ ನಾಡಗೀತೆಯಲ್ಲಿ ಇರುವಂತ ಸಾರಾಂಶಗಳ ಅರಿವಿಲ್ಲವೇ??

ತಿಳಿದು ತಿಳಿದು ಆಡಳಿತದ ಪಕ್ಷ ಮತ್ತು ರಾಜಕಾರಣಿಗಳ ಏಕಪಕ್ಷೀಯ ಅಧಿಕಾರ ನಡೆಸಿದ್ದಾರೆ??

ಸಾಂವಿಧಾನಿಕ ಅಧಿಕಾರಿಗಳಾಗಿರುವ ಇವರುಗಳೇ ರಾಜಕಾರಣಿಗಳ ಹಿಂಬಾಲಕರಂತೆ ರಾಜಕಾರಣಿಗಳು ಹೇಳಿದಂತೆ ಕುಣಿಯುತ್ತಿದ್ದಾರೆ ಎಂಬಂತೆ ಕಂಡುಬರುತ್ತಿದೆ.

ಈ ರೀತಿಯ ನಡುವಳಿಕೆ ಜಿಲ್ಲಾಡಳಿತಕ್ಕೆ ಶೋಭೆ ತರುವುದಿಲ್ಲ. ಸದರಿ ಕಾರ್ಯಕ್ರಮದಲ್ಲಿ ನಡೆದಂತಹ ತಪ್ಪುಗಳಿಗೆ ನೇರ ಹೊಣೆ ಯಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಮಾಧ್ಯಮದ ಮುಖಾಂತರ ಹೇಳಿಕೊಂಡರು!!!

ಉಸ್ತುವಾರಿ_ಸಚಿವರು ಹಾಗೂ #ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತನೆ.

ಶಬ್ಬೀರ್ ಹೆಚ್
ಮುಖಂಡರು
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here