ಹೊಸಪೇಟೆ: ಜಾಗೃತಿ ಬೆಳಕು
ಕಾಂಗ್ರೆಸ್ ಜನ ಜಾಗೃತಿ ಕಾರ್ಯಕ್ರಮ,
ಆ, 21 ರಂದು. ಒಡಕರಾಯ ದೇವಸ್ಥಾನದಿಂದ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಜನರಲ್ ಸೆಕ್ರೆಟರಿ, ಮಾಜಿ ಶಾಸಕರಾದ ಶಿರಾಜ್ ಶೇಕ್ ರವರು ಬಿಜೆಪಿ ಸರ್ಕಾರದ ವಿರುದ್ಧ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು, ಮುಖ್ಯವಾಗಿ ಓಡಕರಾಯ ದೇವಸ್ಥಾನದಿಂದ ಚಲವಾದಿ ಕೇರಿ, ಎಸ್ ಆರ್ ನಗರ, ಕೌಲ್ ಪೇಟೆ , ಜಿ ಟಿ ಕಾಂಪೌಂಡ್, ಬಸ್ ಡಿಪೋ, ಆಜಾದ್ ನಗರ, ಅಂಜುಮನ್ ಶಾದಿ ಮಹಲ್ ಹತ್ತಿರ ಅಂತ್ಯಗೊಂಡಿತು,
ಇವರ ಉದ್ದೇಶ ಬಿಜೆಪಿ ಸರ್ಕಾರದಿಂದ ಸಿಲೆಂಡರ್ ಬೆಲೆ ಏರಿಕೆ, ವಿದ್ಯಾವಂತರಿಗೆ ಉದ್ಯೋಗ ಕೊರತೆ, ರೈತರ ಸಂಕಷ್ಟಗಳನ್ನು ಅರಿತು ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಬಗ್ಗೆ ಜನ ಜಾಗೃತಿ,
ಪಾದಯಾತ್ರೆ ವಾರದಲ್ಲಿ ಎರಡು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಹೊಸಪೇಟೆಯ 35 ವಾರ್ಡ್ ಗಳಿಗೂ ವಾರಕ್ಕೆ ಎರಡು ದಿನದಂತೆ ಪ್ರತಿ ಶನಿವಾರ ಮತ್ತು ಭಾನುವಾರ ಕಾಂಗ್ರೆಸ್ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಜನರಲ್ ಸೆಕ್ರೆಟರಿ ಸಿರಾಜ್ ಶೇಕ್ ರವರು ಮಾಧ್ಯಮದ ಮುಂದೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ,
ಈ ಕಾರ್ಯಕ್ರಮಕ್ಕೆ ಭಾಗವಹಿಸಿದವರು:
ಮುಖಾಂಡಾರದ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್ ಮೊಹಮ್ಮದ್, ಬಾಲಾಸಬ್, ಹುಲುಗಪ್ಪ ಕೆ.ಆಮ್. ಹಾಲಪ್ಪ, ತಮ್ಮನಲ್ಲಪ್ಪ, ರಮೇಶ.ಕೆ, ಹಫೀಜ್.ಶೇಕ್, ದಲ್ಲಾಹಳ್ಳಿ ಕುಬೇರ, ವಿ.ಗಾಳೆಪ್ಪ,ಕೃಷ್ಣ, ಮುನಿಯಪ್ಪ, 17ನೇ ವಾರ್ಡ ನಗರಸಭೆ ಸದಸ್ಯ ಸಂತು, 16ನೇ ವಾರ್ಡ್ ಚಲವಾದಿ ಕೇರಿ ದಾದಾ ಖಾಲಂದರ್, ಟಿ. ವೆಂಕಟೇಶ್, ಭಾಷಾ, ಚಿತ್ವಡಗಿಯಪ್ಪಾ, ಕೇಶವಾ, ಸದ್ದಾಂ, ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು,
ವರದಿ :-ಮೊಹಮ್ಮದ್ ಗೌಸ್