ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಲಾಗಿದೆ
ವಿಜಯನಗರ ಜಿಲ್ಲೆ, ಆನಂದಸಿಂಗ್ ಅಭಿಮಾನಿಗಳಾದ ಜೋಗಿ ತಾಯಪ್ಪ ಮತ್ತು ಬಳಗದವರು ವಾಲ್ಮೀಕಿ ವೃತ್ತದಲ್ಲಿ ಪಟಾಕಿ ಸಿಡಿಸಿರುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದರು.
ಅದೇ ರೀತಿ ಪುನೀತ್ ರಾಜಕುಮಾರ್ ವೃತ್ತದಲ್ಲಿ ಪಟಾಕಿ ಸಿಡಿಸುವ ಮೂಲಕ ಆನಂದ್ ಸಿಂಗ್ ಅಭಿಮಾನಿಗಳಾದ ಪಿ.ವಿ. ವೆಂಕಟೇಶ್. ಗುಜ್ಜಲ್ ಗಣೇಶ್. ಕೆ. ಎಸ್. ಮಣಿ (ವಿಜಯನಗರ ಜಿಲ್ಲಾ ಲಾರಿ ಮಾಲೀಕರ ರಾಜ್ಯ ಕಾರ್ಯದರ್ಶಿ) ಮತ್ತು ತಂಡದವರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ವರದಿ :-ಮೊಹಮ್ಮದ್ ಗೌಸ್