ಆಧಾರ್ ಕಾರ್ಡ್ ಬೇಕಾದರೆ 200 ರೂಪಾಯಿ ಕೊಡಬೇಕು!!!

0
181

ಜಾಗೃತಿ ಬೆಳಕು.

ಔರಾದ್ ಬಿ ತಾಲೂಕಿನ ಸಂತಪುರ ನಾಡಕಛೇರಿಯಲ್ಲಿ ಆಧಾರ್ ಕಾರ್ಡ್ ತೆಗೆಯುದರಲ್ಲಿ ಹಣದ ಬೇಡಿಕೆ ಆಧಾರ ಕಾರ್ಡ್
ಕಂಪ್ಯೂಟರ್ ಆಪರೇಟರ್ ಆದ ಸುಕನ್ಯಾ ಇವರು ಸುಮಾರು ದಿನಗಳಿಂದ ನಾಡಕಛೇರಿ ಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ಆಧಾರ ಕಾಡಿಗೆ ಸರಕಾರದಿಂದ ನಿಗದಿಯದ ಹಣವನ್ನು ಪಾವತಿಸಿ ಕೊಳ್ಳದೆ ಅದರ 4 ದುಪ್ಪಟ್ಟು ಹಣವನ್ನು ಒಂದು ಆಧಾರ್ ಕಾರ್ಡಿಗೆ ಸುಮಾರು 150ರಿಂದ 200 ರುಪಾಯಿ ಕೇಳುತಿದಾರೆಂದು 10ನೇ ತರಗತಿ ವಿದ್ಯಾರ್ಥಿಯೊಬ್ಬರು ಕಣ್ಣೀರು ಹಾಕಿದ್ದಾರೆ. ನೂರಾರು ಜನರು ಆಧಾರ್ ಕಾರ್ಡ್ ಇದೇ ರೀತಿ ದಿನನಿತ್ಯ ವ್ಯವಹಾರ ನಡೆಯುತಿದೆ ಇದನ್ನು ಪ್ರಶ್ನಿಸುವವರಮೇಲೆ ಸುಕನ್ಯಾ ಮೇಡಮ್ ದಟ್ಟ ಧೋನಿಯಲ್ಲಿ ಹೊರಗೆ ಹೋಗು ಏನುತ್ತಾರೆ. ಕೂಡಲೆ ಆಧಾರ್ ಕಾರ್ಡ್ ಕಂಪ್ಯೂಟರ್ ಆಪರೇಟರ ಸುಕನ್ಯ ಇವರಿಂದ ವಿದ್ಯಾರ್ಥಿಗಳು ಕೇಳಿದಷ್ಟು ಹಣ ಕೊಡಕ್ ಆಗದೆ ತೊಂದರೆಯಾಗುತ್ತಿದೆ. ಎಂದು ಭೀಮ್ ಆರ್ಮಿ ಔರಾದ್ ತಾಲೂಕಾ ಘಟಕದ ವತಿಯಿಂದ ಸುಕನ್ಯಾ ಇವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ನಾಡಕಛೇರಿ ಅಧಿಕಾರಿಗಳ ಮೂಲಕ ತಾಲೂಕ ತಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಭೀಮ್ ಆರ್ಮಿ ತಾಲೂಕು ಅಧ್ಯಕ್ಷರಾದ ಗೌತಮ್ ಮೇತ್ರೆ. ಧನರಾಜ್ ಮುಸ್ತಾಪುರ, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ ಸೋನೆ, ತುಕಾರಾಮ್ ಹಸನ್ಮುಖಿ,ಇನಿತರರು ಹಾಜರಿದರು.

ವರದಿ:-ಸುಧೀರ ಕುಮಾರ್ ಬೀ ಪಾಂಡ್ರೆ

LEAVE A REPLY

Please enter your comment!
Please enter your name here