ಅಂಜುಮನ್ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನ್ಮ ನೀಡಿದ ತಾಯಿ!

0
588

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ಹೊಪೇಟೆಯ ಅಂಜುಮನ್ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನ್ಮ ನೀಡಿದ ತಾಯಿ!

ಹೊಸಪೇಟೆ : ಅಂಜುಮನ್ ಆಸ್ಪ ತ್ರೆಯ ವೈದ್ಯರಾದ Dr.ಅತಿಕಾಹೀನ Dr.ಸುರೇಖಾ ಅರವಳಿಕೆ ತಜ್ಞರು
Dr.ಬಾಲಚಂದ್ರನ್
ಇವರ ನೇತೃತ್ವದಲ್ಲಿ ಸಿಸರಿನ್ ಹೆರಿಗೆ ಮೂಲಕ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ತಾಯಿಗೆ ಬಿಪಿ ಇದ್ದ ಕಾರಣ ಕಿರುಬಿಲ್ಲೆಗಳು ರಕ್ತಕಣಗಳು ಕಡಿಮೆಯಿದ್ದುದರಿಂದ ದಿನ ಮುಗಿಯುವ ಮುನ್ನ ಎಂಟು ತಿಂಗಳಿಗೆ ಹೆರಿಗೆ ಮಾಡಿಸಿದ್ದಾರೆ,

ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಖಾದರ ರಫಾಯಿರವರು ಮತ್ತು ಖಜಾಂಚಿಯದ ಸೈಯದ್ ಅಬ್ದುಲ್ ವಹೀದ್ ಅವರು ಮತ್ತು ಸದಸ್ಯರು ಸಂತೋಷ ವ್ಯಕ್ತಪಡಿಸಿ,


ಹೊಸಪೇಟೆಯ ಜನಸಾಮಾನ್ಯರಲ್ಲಿ ಮಾಧ್ಯಮದ ಮುಖಾಂತರ ಕೇಳಿಕೊಳ್ಳುವುದೇನೆಂದರೆ 50% ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು ಇದರ ಉಪಯೋಗ ಎಲ್ಲ ಜನಾಂಗದವರು ಪಡೆದುಕೊಳ್ಳಬೇಕೆಂದು ಅಂಜುಮನ್ ಮುಖಂಡರು ಜನಸಾಮಾನ್ಯರಲ್ಲಿ ಮನವಿ ಮಾಡಿಕೊಂಡರು,

ಬಳ್ಳಾರಿ ಜಿಲ್ಲೆ
ಸಂಡೂರು ತಾಲೂಕು
ವಿ ನಾಗಲಾಪುರದ ನಿವಾಸಿ
ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ಉಮಾ ಮತ್ತು ಮಕ್ಕಳು
ಆರೋಗ್ಯವಾಗಿದ್ದಾರೆ.
ವಿಷಯ ತಿಳಿದ ಮಕ್ಕಳ ತಂದೆ ಪ್ರಕಾಶ್ ಸಂತೋಷ ವ್ಯಕ್ತಪಡಿಸಿ ವೈದ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here